ಕೀರ್ತನೆಗಳು 117
ಕನ್ನಡ ಪವಿತ್ರ ಬೈಬಲ್ · 2 verses
- 1 ಎಲ್ಲಾ ಜನಾಂಗಗಳೇ, ಕರ್ತನನ್ನು ಸ್ತುತಿಸಿರಿ; ಸರ್ವಜನರೇ, ಕರ್ತನನ್ನು ಸ್ತುತಿಸಿರಿ.
- 2 ಆತನ ಕರುಣಾಕಟಾಕ್ಷವು ನಮ್ಮ ಕಡೆ ದೊಡ್ಡದು; ಕರ್ತನ ಸತ್ಯವು ಯುಗಯುಗಕ್ಕೂ ಅದೆ. ಕರ್ತನನ್ನು ಸ್ತುತಿಸಿರಿ.
ಕನ್ನಡ ಪವಿತ್ರ ಬೈಬಲ್ · 2 verses
To add this, use the Goodness app.
The website is for reading. Posting, saving verses and journalling all live in the app, and everything you add there shows up here.